ಹೊನ್ನಾವರ. ಉತ್ತರಕನ್ನಡಜಿಲ್ಲಾ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ (ರಿ) ದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತುತಾಲೂಕಾ ಪ್ರತಿನಿಧಿಗಳಿಗಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿಚುನಾವಣಾ ಪ್ರಕ್ರಿಯೆ ನಡೆಯಿತು. ಮತಗಳ ಕ್ರೋಢಿಕರಣಗೊಳಿಸಿ ಹೊನ್ನಾವರದಲ್ಲಿ ನಡೆದ ಸಭೆಯಲ್ಲಿಚುನಾವಣಾ ಅಧಿಕಾರಿ ಸತೀಶ ಪ್ರಭು ಈ ಕೆಳಗಿನಂತೆ ಪ್ರಕಟಿಸಿದ್ದಾರೆ.
ಉತ್ತರ-ಕನ್ನಡಜಿಲ್ಲಾ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ(ರಿ) ಉ.ಕ 2017-18 ರಿಂದ 3 ವರ್ಷಗಳ ವರೆಗೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತುತಾಲೂಕಾ ಪ್ರತಿನಿಧಿಗಳಿಗಾಗಿ ನಡೆದಚುನಾವಣಾ ಪ್ರಕ್ರಿಯೆಯಫಲಿತಾಂಶ ಈರೀತಿ ಆಯ್ಪೆಯಾಗಿದ್ದಾರೆ
ಅಧ್ಯಕ್ಷ ಆರ್.ವಿ.ಕೇಣಿ:ಪ್ರಾಚಾರ್ಯರು, ಪಿ.ಎಂ.ಎಚ್.ಎಸ್.ಅಂಕೋಲಾ
ಉಪಾಧ್ಯಕ್ಷರು ಎಲ್.ಎಂ.ಹೆಗಡೆ:ಮುಖ್ಯಾಧ್ಯಾಕಪರುಶ್ರೀ ಚನ್ನಕೇಶವ ಪ್ರೌಢಶಾಲೆಕರ್ಕಿ ಹೊನ್ನಾವರ
ಕೋಶಾಧ್ಯಕ್ಷರು : ಶಬ್ಬೀರದಫೇದಾರ: ಮುಖ್ಯಾಧ್ಯಾಪಕರು. ಐಯ್ ಎಯುಎಚ್‍ಎಸ್‍ಭಟ್ಕಳ
ಕಾರ್ಯದರ್ಶಿ : ಡಿ.ಎನ್‍ದೇಶಭಂಡಾರಿ: ಮುಖ್ಯಾಧ್ಯಾಪಕರು ಡಿ.ಜೇ.ಎ.ಸ್.ಎಚ್.ಸ್. ದಿವಗಿ ಕುಮಟಾ
. ಸಹಕಾರ್ಯದರ್ಶಿ: ಅರುಣರಾಣೆ : ಮುಖ್ಯಾಧ್ಯಾಪಕರು, ಹಿಂದೂ ಹೈಸ್ಕೊಲ್‍ಕಾರವಾರ
ತಾಲೂಕಾ ಪ್ರತಿನಿಧಿಗಳು ಆಯ್ಪೆಯಾದವರು
ಕಾರವಾರ: ಏ.ಎಂ.ಮಣಿ ಮುಖ್ಯಾಧ್ಯಾಪಕರು, ಸರಸ್ವತಿ ವಿದ್ಯಾಲಯ, ಕಾರಾವಾರ
ಅಂಕೋಲಾ: ಜಯಶ್ರೀ ಎನ್ ನಾಯಕ, ಮುಖ್ಯಾಧ್ಯಾಪಕಿ, ಸ.ಪ್ರಾ.ಶಾಲೆ,ಕೇಣಿ. ಅಂಕೋಲಾ
ಕುಮಟಾ: ಶಾಂತಪ್ಪ ಎಸ್‍ಕೊರವರ, ಮುಖ್ಯಾಧ್ಯಾಪಕರು, ಎಸ್.ಕೇ.ಪಿ.ಎಚ್.ಸ್.ಕತಗಾಲ್
ಹೊನ್ನಾವರ: ಎಂ.ಟಿ.ಗೌಡ, ಮುಖ್ಯಾಧ್ಯಾಪಕರು, ಗುರುಪ್ರಸಾದ ಪ್ರೌ,ಶಾಲೆ ಮಲ್ಲಾಪುರ
ಭಟ್ಕಳ : ಕೇ.ಬಿ.ಮಡಿವಾಳ, ಮುಖ್ಯಾಧ್ಯಾಪಕರು, ಎಸ್.ಡಿ.ಪಿ.ಎಚ್.ಎಸ್. ಅಳ್ವೆಕೊಡಿ. ಉತ್ತರಕನ್ನಡಜಿಲ್ಲಾ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ (ರಿ) ದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತುತಾಲೂಕಾ ಪ್ರತಿನಿಧಿಗಳಿಗಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಪೆಯಾಗಿದ್ದಾರೆ.