ಕುಮಟಾ :ಪುರಸಭೆಯ ನೀರು ಸರಬರಾಜು ಘಟಕವಾದ ದಿಲ್ಲಿಯಲ್ಲಿ ಪೈಪ್ಲೈನ್ ದುರಸ್ತಿ ಕಾರ್ಯ ಇರುವುದರಿಂದ ದಿನಾಂಕ 10-01-2017 ಮತ್ತು 11-01-2017 ರಂದು ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಮುಂಚಿತವಾಗಿ ಎರಡು ದಿನಗಳಿಗೆ ಬೇಕಾದಷ್ಟು ನೀರನ್ನು ಶೇಖರಣೆ ಮಾಡಿಟ್ಟು ಕೊಳ್ಳಬೇಕಾಗಿ ಮತ್ತು ಈ ಕಾರ್ಯಕ್ಕೆ ಸಹಕರಿಸಬೇಕಾಗಿ ಪುರಸಭೆ ಕುಮಟಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಫೇಸ್ ಬುಕ್ ಬಳಕೆಯಿಂದ ಆಯುಷ್ಯ ಹೆಚ್ಚಳ: ಅಧ್ಯಯನ

ಅಗತ್ಯ ನೀರಿನ ವ್ಯವಸ್ಥೆ ಮಾಡಿಕೊಂಡು ಹಾಗೂ ಕಾರ್ಯಕ್ಕೆ ಸಹಕರಿಸುವಂತೆ ಸಾರ್ವಜನಿಕ ಪ್ರಕಟಣೆಯಲ್ಲಿ ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳು ತಿಳಿಸದ್ದಾರೆ.