ಹೊನ್ನಾವರ: ಧಾರವಾಡ ಜಿಲ್ಲಾ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನ್ಯೂ ಇಂಗ್ಲೀಷ ಆಂಗ್ಲ ಮಾಧ್ಯಮ ಪ್ರಭಾತನಗರ ಶಾಲೆಯ ಕೆ.ಎಲ್. ಗಿರೀಶ ಈತನು 5ನೇ ಸ್ಥಾನ ಪಡೆದು ಜೊತೆಗೆ ರೂ. 3000/- ನಗದು ಬಹುಮಾನ ಪಡೆದಿರುತ್ತಾನೆ.

RELATED ARTICLES  ಅಕ್ರಮವಾಗಿ ಸ್ಪಿರೀಟ್ ಸಾಗಾಟ : ಅಬಕಾರಿ ಅಧಿಕಾರಿಗಳ ದಾಳಿ.

ಕುಮಟಾದಲ್ಲಿ ನಡೆದ ಸೇವಾ ಸಿಸ್ಕೋ ಸಂಭ್ರಮ ಮತ್ತು ಅಗಸ್ತ್ಯ ಸಂಸ್ಥೆ ನಡೆಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಡುರಂಗ ವಿ. ಭಕ್ತಾ ಮತ್ತು ವಸಂತ ಯು. ಶ್ಯಾನಭಾಗ ಇವರು ಭಾಗವಹಿಸಿ ಪ್ರಥಮ ಸ್ಥಾನದ ಜೊತೆಗೆ ರೂ. 1500/- ನಗದು ಬಹುಮಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯಾಧ್ಯಾಪಕಿ ಕಮಲಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES  ಶ್ರೀ ಮುರ್ಡೇಶ್ವರ ದೇವರಿಗೆ ನೂತನ ಬ್ರಹ್ಮ ರಥದ ಸಮರ್ಪಣಾ ಕಾರ್ಯಕ್ರಮ.