ಕುಮಟಾ :- ಸುಮಾರು 17 ದಿನಗಳ ಹಿಂದೆ (23/5/2017) ಕುಮಟಾದ ದೀವಳ್ಳಿಯ ವಾಟರ್ ಶೆಡ್ ನಲ್ಲಿ 15 ಹೆಬ್ಬಾವಿನ ಮೊಟ್ಟೆ ಸಿಕ್ಕವು. ಅದರಲ್ಲಿ 3 ಮೊಟ್ಟೆಗಳು ಒಡೆದು ಹೋಗಿದ್ದವು. ಸುರಕ್ಷಿತವಾದ 12 ಮೊಟ್ಟೆಗೆ ನನ್ನ ಮನೆಯಲ್ಲಿ ಕೃತಕ ಕಾವಿನ ವ್ಯವಸ್ಥೆ ಮಾಡಲಾಯಿತು. ಸುವಾರು 17 ದಿನಗಳ ಕೃತಕ ಕಾವಿನ ನಂತರ ನಿನ್ನೆ (8/6/2017) ರಂದು 12 ಮರಿಗಳು ಹೊರಬಂದವು. ಹೊರಬಂದ ಎಲ್ಲಾ ಮರಿಗಳು ಆರೋಗ್ಯವಂತವಾಗಿವೆ.

RELATED ARTICLES  ಹಿರಿಯ ಸ್ವಯಂ ಸೇವಕ ಗೋಕರ್ಣದ ಡಾ. ಜಠಾರ ಇನ್ನಿಲ್ಲ.