ಕಾರವಾರ: ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ನಡೆದ ಕಾರವಾರ ಘಟಕದ ಕಾರ್ಯಕಾರಣಿ ಸಭೆಯಲ್ಲಿ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಮಹೇಕರ ಇವರಿಗೆ ಕೃಷಿ ರಂಗದಲ್ಲಿ ಸಾಧನೆ ಮಾಡಿದ ಸಲುವಾಗಿ ಸನ್ಮಾನಿಸಲಾಯಿತು.

ಹಾಗೆಯೇ ಡಾ.ಬಾಬು ಜಗಜೀವನ ರಾಮ ಮಾಜಿ ಉಪ ಪ್ರಧಾನಿಗಳು ಇವರು ದೆಹಲಿಯಲ್ಲಿ ಸ್ಥಾಪಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡಮಿ ನವದೆಹಲಿ ಇವರು ನೀಡುವ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಫೀಲೋಷೀಫ 2017 ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಶ್ರೀ ಉದಯ ಬಶೆಟ್ಟಿ ಯವರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮಾದಿತ್ಯ ಹೆಗಡೆ ತಿಂಗಳೆ ಇವರಿಂದ ಸನ್ಮಾನಿಸಲಾಯಿತು.

RELATED ARTICLES  ಬೆಳಕು ಸಂಸ್ಥೆಯ ಸಹಯೋಗದಲ್ಲಿ ಮುಂದುವರೆದ ಗ್ಯಾಸ್ ವಿತರಣಾ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರಾದ ಮನೋಜ ಭಟ್ಟ, ರಾಮು ರಾಯ್ಕರ್, ಮಾಜಿ ಜಿಲ್ಲಾಧ್ಯಕ್ಷ ಎಮ್,ಜಿ, ನಾಯ್ಕ, ಗಣಪತಿ ಉಳ್ವೇಕರ, ರೂಪಾಲಿ ನಾಯ್ಕ, ಭಾಸ್ಕರ ನಾರ್ವೆಕರ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ನಾಗರಾಜ ಜೋಶಿ, ಪ್ರಶಾಂತ ಗಾಂವಕರ, ರೋಶನ ವೆರ್ಣೇಕರ, ಸಂದೇಶ ಶೆಟ್ಟಿ, ಶ್ರೀಮತಿ ನಯನಾ ನಿಲಾವರ, ದಿನೇಶ ಘಡಕರ, ತಿಮ್ಮಾ ರೆಡ್ಡಿ, ಚಂದನ ಸಾವಂತ, ಆದೇಶ ಬಾಂದೇಕರ, ಕಿಶನ ಕಾಂಬ್ಳೆ, ಸುನೀಲ ತಾಮಸೆ, ಶ್ರೀಧರ ನಾಯ್ಕ, ಪ್ರಶಾಂತ ಗೋವೇಕರ ಹಾಗೂ ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಜರಿದ್ದು ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

RELATED ARTICLES  ಶರಾವತಿ ಅಭಯಾರಣ್ಯಕ್ಕೆ ಅಫನಾಶಿನಿ ಸಿಂಘಳಿಕ ಸುರಕ್ಷತಾ ಪ್ರದೇಶ ಸೇರ್ಪಡೆಗೆ ವಿರೋಧ:ರವಿಂದ್ರನಾಯ್ಕ.