ಭಟ್ಕಳ:ಜಾಲಿ ಗ್ರಾಮದ ಜಾಲಿಕೋಡಿ ನಿವಾಸಿ ಕಾಳಿಂಗ. ಅಪ್ಪು.ಮೊಗೇರ.ಪ್ರಾಯ68.ಇಂದು
ಬೆಳಗಿನಜಾವ 3.00 ಘಂಟೆ ಗೆ ಮೀನು ಹಿಡಿಯಲು ಸಮುದ್ರ ಕ್ಕೆ ಹೋದ ಸಂದರ್ಭದಲ್ಲಿ ಸಮುದ್ರದ
ಅಲೆಗೆ ಸಿಲುಕಿ ಮೃತ ಪಟ್ಟಿದ್ದಾರೆಂದು
ತಿಳಿದು ಬಂದಿದೆ.

RELATED ARTICLES  ದೇಶವನ್ನು ಈವರೆಗೆ ದುರ್ಬಲ ಮಾರ್ಗದಲ್ಲಿ ಸಾಗಿಸಿದ ಕಾಂಗ್ರೆಸ್ ಗೆ ಮಾರ್ಷಲ್ ಭಾಷೆಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯಿದೆ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ತನ್ನ ಮಗನ್ನೊಂದಿಗೆ ಜಾಲಿ ಕ್ಕೋಡಿ ಸಮುದ್ರತೀರ ದಲ್ಲಿ ಬಲೆ(ಎಳೆಯುವ ಬಲೆ)ಎಳೆಯುವ ಸಮಯದಲ್ಲಿ
ಸಮುದ್ರದ ಅಲೆಯ ರಬಸಕ್ಕೆ ಬಲೆ
ಯು ಕಾಲಿಗೆ ಸಿಕ್ಕಿಕ್ಕೊಂಡು ಮೃತ
ರಾಗಿದ್ದಾರೆಂದು ತಿಳಿದು ಬಂದಿದೆ.
ಕಳೆದ 5-6 ವರ್ಷ ಗಳ ಹಿಂದೆ ಇವರ
ಹಿರಿಯ ಮಗ ಕೂಡಾ ಮಲ್ಪೆ ಯ
ಬೋಟಿನಲ್ಲಿ ಕೆಲಸ ಮಾಡುತ್ತಿರುವ
ಸಂದರ್ಭದಲ್ಲಿ ಸಮುದ್ರಕ್ಕೆ ಬಿದ್ದು
ಮೃತ ದೇಹ ಸಿಗದೇ ಇರುವುದನ್ನು
ಇಲ್ಲಿ ಸ್ಮರಿಸಬೇಕಾಗಿದೆ.

RELATED ARTICLES  ಚಂದ್ರ ಗ್ರಹಣದ ಹಿನ್ನೆಲೆ ಗೋಕರ್ಣಕ್ಕೆ‌ ಹರಿದುಬಂದ ಜನ ಸಾಗರ: ಪೂಜೆ‌ ಸಲ್ಲಿಸಿದ ಅರಣ್ಯ ಸಚಿವ