ಶಿರಸಿ: ಇತ್ತೀಚಿಗೆ ಗುರುಕುಲ ಸ್ಪೋಟ್ರ್ಸವತಿಯಿಂದ ಬೆಂಗಳೂರಿನಲ್ಲಿ ನಡೆದ 13 ವರ್ಷದ ಒಳಗಿನ ರಾಜ್ಯ ರ್ಯಾಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟನಲ್ಲಿ ಶಿರಸಿ ಲಯನ್ಸ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಪ್ರೇರಣಾ ನಂದಕುಮಾರ ಶೇಟ್ U-13 ಸಿಂಗಲ್ಸ ಮತ್ತು ಡಬಲ್ಸ ಎರಡು ವಿಭಾಗಗಳಲ್ಲಿ ವಿಜೇತಳಾಗಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ.

RELATED ARTICLES  ಕೋಟಿತೀರ್ಥದಲ್ಲಿ ಹಾರಿ ವ್ಯಕ್ತಿ ಆತ್ಮಹತ್ಯೆ

ಲಯನ್ಸ ಶಿಕ್ಷಣ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಾಧ್ಯಾಪಕರುಗಳು, ಶಿಕ್ಷಕರು, ಸಂಸ್ಥೆಯ ಅಧ್ಯಕ್ಷರು, ಹಾಗೂ ಸದಸ್ಯರುಗಳು, ಅವರ ತಂದೆ ನಂದಕುಮಾರ ತಾಯಿ ಸ್ವಾತಿ ಅಭಿನಂದಿಸಿದ್ದಾರೆ.

RELATED ARTICLES  ಸ್ವಸಹಾಯ ಸಂಘ ಎಂದರೆ ಜೇನುಗೂಡು ಇದ್ದಂತೆ - ಉಮೇಶ ಮುಂಡಳ್ಳಿ