ಭಟ್ಕಳ :ತಾಲೂಕಿನಲ್ಲಿ ಕಳೆದ ವಾರ ಅಳ್ಳಂಕಿ ಪದವಿಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಈಜಲು ಹೋದ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಮೃತ ವಿದ್ಯಾರ್ಥಿಯಾದ ಜಗದೀಶ್ ಮಹಾಲೆ ಮನೆಗೆ ಶಾಸಕ ಮಾಂಕಳ ವೈದ್ಯ ಭೇಟಿ ನೀಡಿ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದರು. ಹಾಗೆ ಇನ್ನೊಬ್ಬ ಮಗನ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

RELATED ARTICLES  ಚಿತ್ರಿಗಿ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ: ಗಮನಸೆಳೆದ ವೈವಿಧ್ಯಮಯ ಕಾರ್ಯಕ್ರಮಗಳು

ನಂತರ ಇನ್ನೊಬ್ಬ ಮೃತ ವಿದ್ಯಾರ್ಥಿಯಾದ ಗೌರೀಶ್ ಮಂಜುನಾಥ್ ಗೌಡ ಅವರ ಮನೆಗೂ ಭೇಟಿ ನೀಡಿ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದಶಾಸಕ ವೈದ್ಯರು ಸದಾ ಕಷ್ಟಕಾಲದಲ್ಲಿ ಸಹಾಯ ಮಾಡುವ ಭರವಸೆ ವ್ಯಕ್ತಪಡಿಸಿದರು ಎನ್ನಲಾಗಿದೆ.

RELATED ARTICLES  ಅಮೆರಿಕದಲ್ಲಿ ನಡೆದ ವಿಶ್ವಮಟ್ಟದ ಚೆಸ್ ನಲ್ಲಿ ಹೊನ್ನಾವರದ ಸಮರ್ಥ್ ಚಾಂಪಿಯನ್..!