ಶಿರಸಿ: ಇಲ್ಲಿನ ಬಿಡ್ಕಿ ಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಪ್ರೀತಿ ಪದಗಳ ಪಯಣ ಹೆಸರಿನಲ್ಲಿ ಸೌಹಾರ್ದತಾ ನಡಿಗೆಗೆ ಚಾಲನೆ ನೀಡಲಾಯಿತು.
RELATED ARTICLES ಪೋಲೀಸ್ ಬಲೆಗೆ ಬಿದ್ದ ಪರೇಶ ಮೇಸ್ತಾ ಹತ್ಯೆಯ ಆರೋಪಿಗಳು: ಎಲ್ಲೆಡೆ ಮೆಚ್ಚುಗೆಗಳಿಸಿದ ಪೋಲೀಸ್ ಕಾರ್ಯ
ಕಾರ್ಯಕ್ರಮಕ್ಕೆ ಅಹಮದಾಬಾದ್‌ನ ಮಾನವ ಹಕ್ಕು ಹೋರಾಟಗಾರ ಮಾರ್ಟಿನ್ ಮಾಕ್ವಾನ್ ಚಾಲನೆ ನೀಡಿದರು.
ಶಿರಸಿಯ ಪ್ರಮುಖ ಬೀದಿಗಳಲ್ಲಿ ಸೌಹಾರ್ದತಾ ನಡಿಗೆ ನಡೆಯುತ್ತಿದ್ದು, ನಡಿಗೆಯಲ್ಲಿ ಬರಹಗಾರ ರಹಮತ್ ತರೀಕೆರೆ, ಸಾಹಿತಿ ವಿನಯ ಒಕ್ಕುಂದ, ಕೆ.ಎಸ್. ವಿಮಲಾ, ಸುನಂದ ಕಡಮೆ ಹಾಗೂ ಇತರರು ಭಾಗಿಯಾಗಿದ್ದಾರೆ.