ಕುಮಟಾ ತಾಲೂಕಿನ ಧಾರೇಶ್ವರ ಜಾತ್ರೆ ಸಕಲ ವಿಧಿ ವಿಧಾನದೊಂದಿಗೆ ಇಂದು ಸಂಪನ್ನವಾಯಿತು.

ಭಕ್ತಾದಿಗಳು ದೇವರಿಗೆ ಹರಕೆ ತೀರಿಸಿ ಪೂಜಾದಿ ಕೈಂಕರ್ಯ ನಡೆಸುವ ಮೂಲಕ ದೇವರ ಆಶೀರ್ವಾದ ಪಡೆದರು.

RELATED ARTICLES  ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ತುಳಸಿವನ ನಿರ್ಮಾಣ

ಪುರಾಣ ಪ್ರಸಿದ್ಧ ಶಕ್ತಿ ಸ್ಥಳವಾದ ಧಾರೇಶ್ವರದ ಜಾತ್ರೆಯ ರಥವನ್ನು ಎಳೆಯುವ ಮೂಲಕ ಶಿವ ಧ್ಯಾನ ಮುಗಿಲು ಮುಟ್ಟುವಂತೆ ಮಾಡಿದರು.