ಅವ್ಯವಸ್ಥೆಯ ಗುಡಾದ ವಿಶ್ವ ಪ್ರಸಿದ್ಧ ಮುರ್ಡೇಶ್ವರ ತಾಲೂಕು ಆಡಳಿತ ಕಣ್ಣಿದ್ದು ಕುರುಡುಜಾಣ್ಮೆ ಯಂತೆ ವರ್ತಿಸುತ್ತಿದೆ .

ಎಲ್ಲಿ ನೋಡಿದರು ಕೆಸರಿನಿಂದ ಕೂಡಿದ ಮಳೆ ನೀರು ನಿಂತು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ.ಮುರ್ಡೇಶ್ವರ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಬಸ್ ನಿಲ್ಲಿಸಲು ಮತ್ತು ಸಾರ್ವಜನಿಕರು ಓಡಾಡಲು ದೋಣಿಗಳ ವ್ಯವಸ್ಥೆ ಮಾಡಬೇಕಾಗಿದೆ ಎಂಬಂತೆ ಭಾಸವಾಗುತ್ತಿದೆ.

RELATED ARTICLES  ಕುಮಟಾದಲ್ಲಿ ನುಡಿ ಹಬ್ಬಕ್ಕೆ ನಡೆದಿದೆ ಸಿದ್ಧತೆ: ಕನ್ನಡ ಡಿಂಡಿಮ ಮೊಳಗಿಸುತ್ತಿದೆ ಎಂ.ಜಿ ಭಟ್ಟ ಸಾರಥ್ಯದ ತಂಡ

ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆ ಇದ್ದರು ಹುಳು ತುಂಬಿ ಸಮರ್ಪಕವಾಗಿ ಕೆಲಸವಾಗದೆ ನೀರು ಹೋಗಲು ಅನಾನುಕೂಲವಾಗಿದೆ. ಇದರಿಂದ ಅಧಿಕಾರಿಗಳ ಬೇಜವಬ್ದಾರಿತನ ಎದ್ದು ತೋರುತ್ತಿದೆ.

RELATED ARTICLES  ಸರಸ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಅತ್ಯಅಮೋಘ ಸಾಧನೆ : ರಾಜ್ಯ ಮಟ್ಟದ ರ‍್ಯಾಂಕ್ ನೊಂದಿಗೆ ಶೇಕಡಾ ೧೦೦ರ ದಾಖಲೆ