ಹೊನ್ನಾವರ : ತಾಲೂಕಿನ ಮುಗ್ವಾ ಪಂಚಾಯಿತದ ಕೆರೆಮನೆ ಕಚ್ಚರಿಕೆ ಗೆ ಹೋಗುವ ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಕುಮಟಾ ಹೊನ್ನಾವರ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಇಂದು ಶಾಸಕರು ಭೂಮಿಪೂಜೆ ನೆರವೇರಿಸಿದರು.

RELATED ARTICLES  ಪೇಪರ್ ಮಾರುವ ಹುಡುಗರಿಗೆ ಸೈಕಲ್‌ ವಿತರಿಸಿದ‌‌ ಶಾಸಕ ಮಂಕಾಳ ವೈದ್ಯ.

ಸುಮಾರು 25 ಲಕ್ಷ ವೆಚ್ಚದಲ್ಲಿ ನಡೆಯುವ ಈ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ಮಾತನಾಡಿ. ಇಂತಹ ಜನರಿಗೆ ಉಪಕಾರವಾಗುವ ಕೆಲಸಗಳನ್ನು ಮಾಡಲು ಈ ಜನರ ಆಶೀರ್ವಾದ ಕಾರದ ಕಾರಣ. ಜನತೆಯ ಸೇವೆಗೆ ಸದಾ ಸಿದ್ಧ ಎಂದ ಅವರು .

RELATED ARTICLES  ಕೊರೊನಾ ಪಾಸಿಟಿವ್ ಆದವರನ್ನು ಸರಕಾರ ಚೆನ್ನಾಗಿ ನೋಡಿಕೊಂಡಿದೆ : ಶೇಷಗಿರಿ ಶಾನಭಾಗ ವಲ್ಲಿಗದ್ದೆ.

ಈ ಸಂದರ್ಭದಲ್ಲಿ ಗಾ.ಪಂ ಪದಾಧಿಕಾರಿಗಳು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.