ಕುಮಟಾ: ಲುಕ್ಕೇರಿ ಶ್ರೀ ವೆಂಕಟ್ರಮಣ ಗೋಯ್ದು ಅಂಬಿಗ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ಧನ ಸಹಾಯದ ಚೆಕ್ ನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರು ವಿತರಿಸಿದರು.

RELATED ARTICLES  ಹವ್ಯಕ ಸಮುದಾಯದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ -ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪೇಜಾವರ ಶ್ರೀ

ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ವೆಂಕಟ್ರಮಣ ಗೋಯ್ದು ಅಂಬಿಗ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಹಣ ಮಂಜೂರಾಗಿತ್ತು. ಇಂದು ವೆಂಕಟ್ರಮಣ ಶಾಸಕರ ಸ್ವಗ್ರಹದಲ್ಲಿ ಶಾಸಕರಿಂದ ಆ ಸಹಾಯದನದ ಚೆಕ್ ಪಡೆದರು.

RELATED ARTICLES  ಬೈಕ್ ಸವಾರನ ಮೇಲೆ ಹರಿದ ಬಸ್ : ನವ ವಿವಾಹಿತ ಸಾವು.

ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ಶ್ರೀ ಜಗದೀಶ ಹರಿಕಂತ್ರ,ರಾಜು ಅಂಬಿಗ ದಿವಗಿ ಹಾಜರಿದ್ದರು.