ಕುಮಟಾ: ತಾಲ್ಲೂಕಿನ ಹೆಗಡೆ ಪಂಚಾಯಿತದ ಅಂಬಿಗರ ಕೇರಿಯಲ್ಲಿ ರಸ್ತೆ ದುರಸ್ತಿ ಹಾಗೂ ಸಿ ಡಿ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಚಾಲನೆ ನೀಡಿದರು.

RELATED ARTICLES  ಸಿದ್ಧಾರ್ಥ ಪ.ಪೂ. ಕಾಲೇಜಿನಿಂದ ಐಐಟಿ ಮತ್ತು ಎಂ.ಬಿ.ಬಿಎಸ್. ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿ ಸನ್ಮಾನ

ಅಂದಾಜು 15 ಲಕ್ಷ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಶೀಘ್ರದಲ್ಲಿ ಕಾಮಗಾರಿ ಮುಗಿಸುವ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿ ಜಿ ಶ್ಯಾನಬಾಗ, ಶಾರದಾ ಹೆಗಡೆ , ನಾಗವೇಣಿ ಮುಕ್ರಿ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ಜಪ್ತಿಯಾಯ್ತು ಪರವಾನಿಗೆ ಇಲ್ಲದ ಸೀಸದ ಕಾರ್ಖಾನೆ! ನಡೆಯುತ್ತಿದ್ದ ಅಕ್ರಮ ಬಟಾಬಯಲು.