ಕುಮಟಾ: ಸಾಧನಾ ಯುವಕ ಸಂಘ(ರಿ) ಬಗ್ಗೋಣ, ಕುಮಟಾ. ಇವರ ಆಶ್ರಯದಲ್ಲಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಮುಖಂಡರು ಮತ್ತು ಚಲನಚಿತ್ರ ನಿರ್ಮಾಪಕರಾದ ಶ್ರೀ ಸುಬ್ರಾಯ ವಾಳ್ಕೆ ದೀಪ ಬೆಳಗುವ ಮೂಲಕ ಮಾಡಿದರು.

RELATED ARTICLES  ಅಶೋಕೆ ವಿವಿವಿ ಪರಿಸರದಲ್ಲಿ ಸೇವಕ ಸೌಧ ಉದ್ಘಾಟನೆ : ಸೇವೆಗೆ ಉನ್ನತ ಸ್ಥಾನ: ರಾಘವೇಶ್ವರ ಶ್ರೀ

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ನೇಹಿತನೊಬ್ಬನ ನೆನಪಿಗಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾವನಾತ್ಮಕ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ನಾರಾಜ ನಾಯಕ ತೊರ್ಕೆ, ಮಾಜಿ ಶಾಸಕ ದಿನಕರ ಶೆಟ್ಟಿ, ವಾಲಿಬಾಲ್ ಆಟಗಾರ ರಮೇಶ ಪ್ರಭು ಹಾಗೂ ಕ್ರೀಡಾಪಟುಗಳು ಮತ್ತು ಊರಿನ ನಾಗರೀಕರು ಹಾಜರಿದ್ದರು.

RELATED ARTICLES  ಫೆ. 16-17 : ಕತಗಾಲದಲ್ಲಿ ಸಡಗರದ ಕನ್ನಡ ಡಿಂಡಿಮ:ಕುಮಟಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಕಥೆಗಾರ, ಕವಿ ಮಹಾಬಲಮೂರ್ತಿ ಕೊಡ್ಲೆಕೆರೆ ಆಯ್ಕೆ