ಹೊನ್ನಾವರ ಬಸ್ ನಿಲ್ದಾಣದ ಅವ್ಯವಸ್ಥೆ ಕೇಳೋರೆ ಇಲ್ಲ ಎಂಬಂತಿದೆ.

ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಇದು ಯಾವುದೋ ಜಲಪಾತ ಎನಿಸಬಹುದು. ಅಥವಾ ಪಾಳು ಕಟ್ಟಡ ಎನಿಸಬಹುದು.

ಇದು ಯಾವುದೇ ಪಾಳು ಬಿದ್ದ ಕಟ್ಟಡವಲ್ಲ..ಹೊನ್ನಾವರ ಬಸ್ ನಿಲ್ದಾಣ.
ಮಳೆ ನೀರು ಧಾರಾಕಾರವಾಗಿ ನಿಲ್ದಾಣದ ಒಳಗೇ ಸುರಿಯುತ್ತಿದ್ದು ಸಾರ್ವಜನಿಕರು ನಿಲ್ಲಲು ಕೂಡ ಪರದಾಡುವಂತಾಗಿದೆ.

RELATED ARTICLES  "ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ"ಯಲ್ಲಿ ಶಿಬಿರಾರ್ಥಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಈ ಹಿಂದಿನ ವರ್ಷ ಕೂಡ ಇದೇ ಪರಿಸ್ಥಿತಿ ಉಂಟಾಗಿತ್ತು.ಆದಾಗ್ಯೂ ಸಹ ಸಂಭದಿಸಿದವರು ಇದರ ಬಗ್ಗೆ ಗಮನ ಹರಿಸದಿರುವದು ದುರಂತವೇ ಸರಿ. ಹೊನ್ನಾವರ ಅಭಿವೃದ್ಧಿಯ ವಿಷಯದಲ್ಲಿ ಮಲತಾಯಿ ಧೋರಣೆ ಅನುಭವಿಸುತ್ತಿದೆಯೇ? ಎಂಬ ಭಾವನೆ ಜನತೆಯನ್ನು ಕಾಡುತ್ತಿದೆ.ಇದು ನಮ್ಮ ದುರಾದೃಷ್ಟವೋ ಅಥವಾ ಸ್ವ ಹಿತ ರಾಜಕಾರಣದ ಮತ್ತೊಂದು ಮುಖವೋ ತಿಳಿಯುತ್ತಿಲ್ಲ.

RELATED ARTICLES  Купить Ferrari, Продажа Автомобилей Ферари Цены, Фото!