ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ಥವ್ಯಸ್ಥ.

ಕುಮಟಾ ತಾಲೂಕಿನ ದೀವಗಿ ತಂಡ್ರಕುಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

RELATED ARTICLES  ಇತರರಿಗೆ ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಧೀರೂ

ಎರಡು ದಿನದ ನಿಂತರ ಮಳೆಯ ಪರಿಣಾಮ ಈ ಘಟನೆ ಸಂಭವಿಸಿದ್ದು, ಸುತ್ತಲಿನ ಜನತೆ ಭಯಭೀತಗೊಂಡಿದ್ದಾರೆ.

ತೆರವು ಕಾರ್ಯಾಚರಣೆ ನಡೆಯುತ್ತಿದ್ದು. ಮಳೆಯ ಪರಿಣಾಮ ಕೆಲಸ ನಿಧಾನಗತಿಯಲ್ಲಿ ಸಾಗಿದೆ.

RELATED ARTICLES  ಕಾರವಾರದ ಪಹರೆ ವೇದಿಕೆಗೆ ಮುರುಘಾ ದಸರಾ ಪ್ರಶಸ್ತಿ