ಒಳ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಕುಮಟಾದ ಉಪ್ಪಿನ ಗಣಪತಿ ರಸ್ತೆಯಲ್ಲಿ ಟೆಂಪೊ ಒಂದು ಹೊಂಡದಲ್ಲಿ ಸಿಲುಕಿಬಿದ್ದಿದೆ. ಪ್ರತೀ ದಿನ ಜನತೆಗೆ ಓಡಾಟಕ್ಕೂ ಸಮಸ್ಯೆಯಾಗಿದ್ದು ಈ ಅವ್ಯವಸ್ಥೆಯನ್ನು ಕೇಳೋರೆ ಇಲ್ಲದಂತಾಗಿದೆ.

RELATED ARTICLES  ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ

ಸ್ಥಳೀಯ ಆಡಳಿತ ಈಗಲಾದರೂ ರಸ್ತೆ ಸರಿಪಡಿಸುವುದರ ಕುರಿತು ಲಕ್ಷ್ಯ ವಹಿಸಬೇಕಾಗಿದೆ. ಜನತೆ ಈ ಒಳಚರಂಡಿ ಕಾಮಗಾರಿಯ ಬಗ್ಗೆ ಹಿಡಿ ಶಾಪ ಹಾಕುತ್ತಿದ್ದಾರೆ.

RELATED ARTICLES  ದೀವಗಿಯಲ್ಲಿ ಪಲ್ಟಿಯಾದ ಹಿಟಾಚಿ : ಹೊಗೆಯಿಂದ ಕಂಗಾಲಾದ ಜನತೆ