ಕುಮಟಾ: ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ (ರಿ)
ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ
“ವಿಶ್ವ ಕೊಂಕಣಿ ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ ಕುಮಟಾ ಇದರ ಶಿಕ್ಷಕ ,ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಶ್ರೀ ಚಿದಾನಂದ ಭಂಡಾರಿ ಕಾಗಲ ಇವರನ್ನು ನೇಮಕಮಾಡಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ಬಸ್ತಿವಾಮನ ಶೆಣೈ ಅವರು ಆದೇಶ ಹೊರಡಿಸಿದ್ದಾರೆ.

RELATED ARTICLES  ಯಲ್ಲಾಪುರದ ಸರಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ.

ಕರ್ನಾಟಕ,ಕೇರಳ ,ಗೋವಾ ,ಮಹಾರಾಷ್ಟ್ರ ರಾಜ್ಯಗಳ ಸದಸ್ಯರನ್ನು ಹೊಂದಿರುವ ಈ ಅಕಾಡೆಮಿಯು ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾಕಾಲೇಜುಗಳಲ್ಲಿ ಹಾಗೂ ಕೊಂಕಣಿ ಭಾಷಿಕ ಪ್ರದೇಶಗಳಲ್ಲಿ ಆಯೋಜಿಸುವ ಹಾಗೂ ಪೋಷಿಸುವ ಕೆಲಸವನ್ನುಮಾಡಲಿದೆ.

RELATED ARTICLES  ಶರಾವತಿ ನದಿ ತೀರದವರಿಗೆ ಮೂರನೇ‌ ಹಾಗೂ ಅಂತಿಮ‌ ಮುನ್ನೆಚ್ಚರಿಕೆ ‌ಸೂಚನೆ

ಡಾ.ಸಿ ಎನ್ ಶೆಣೈ ಮುಂಬೈಅವರು ಈ ಅಕಾಡೆಮಿಯ ಚೇರ್ಮನ್ ಆಗಿರುತ್ತಾರೆ.