ಕುಮಟಾ: ಕುಮಟಾದ ಪ್ರಸಿದ್ಧ ವೆಂಕಟರಮಣ ದೇವರ ಜಾತ್ರಾ ಮಹೋತ್ಸವ ಅತ್ಯಂತ ವಿಜ್ರಂಭಣೆಯಿಂದ ಸಂಪನ್ನವಾಯಿತು.

ಪ್ರತೀ ವರ್ಷ ರಥಸಪ್ತಮಿಯ ದಿನ ನಡೆಯುವ ಈ ಜಾತ್ರೆಗೆ ಸಹಸ್ರಾರು ಜನರು ಸಾಕ್ಷಿಯಾದರು.

RELATED ARTICLES  ಆಹಾರ ವ್ಯವಸ್ಥೆ ಸರಿಯಾಗದಿದ್ದಲ್ಲಿ ಬದುಕು ಸೋಲುತ್ತದೆ : ಡಾ. ನಾಗರಾಜ ಭಟ್ಟ

ಬೆಳಿಗ್ಗೆಯಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಗಿ ಸಂಜೆ ರಥ ಎಳೆಯುವ ಮೂಲಕ ಜನತೆ ತಮ್ಮ ಶ್ರದ್ಧಾ ಭಕ್ತಿ ಸಮರ್ಪಿಸಿದರು.

RELATED ARTICLES  ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಕುಮಟಾದಲ್ಲಿ 'ಕರಾಳ ದಿವಸ್'

ದೇವರಿಗೆ ಹರಕೆ ಹಾಗೂ ಕಾಣಿಕೆ ಸಮರ್ಪಿಸಿ ಭಕ್ತರು ಪುನೀತರಾದರು.