ಕಾರವಾರ: ಕಾರವಾರದಲ್ಲಿ ಕಾಂಗ್ರೆಸ್ ಸರ್ಕಾರದ ಮತ್ತು ಸ್ಥಳೀಯ ಶಾಸಕರ ದುರಾಡಳಿತದ ಕುರಿತು ಕಾರವಾರ ಅಂಕೋಲಾ ಕ್ಷೇತ್ರದ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಪ್ರಕ್ರಿಯೆಗಳ ಬಗ್ಗೆ ನ್ಯಾಯವಾದಿ ನಾಗರಾಜ ನಾಯಕ ವಿವರ ನೀಡಿದರು. ಕಾರವಾರದಲ್ಲಿ ಕಾಂಗ್ರೆಸ್ ಸರ್ಕಾರದ ಮತ್ತು ಸ್ಥಳೀಯ ಶಾಸಕರ ದುರಾಡಳಿತದ ಕುರಿತು ಎರಡನೇ ಚಾರ್ಶೀಟ್ ಸಲ್ಲಿಸಲಾಗಿದೆ ಎಂದರು.

RELATED ARTICLES  ಮುರ್ಡೆಶ್ವರ ಕಡಲ ತೀರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಮೀನುಗಾರರು.

ಈ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಕಾಮಗಾರಿಗಳಲ್ಲಿ ನಡೆಯುತ್ತಿರುವ ಅವವ್ಯವಹಾರ , ವ್ಯಾಪಕ ಭ್ರಷ್ಟಾಚಾರ , ಪರ್ಸೆಂಟೇಜ್ ವಸೂಲಿ ಮತ್ತು ರೂಪಾಯಿ ಒಂದು ಸಾವಿರದ ಆರುನೂರು ಕೋಟಿ ಈ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಲಾಗಿದೆ ಎಂಬ ಸುಳ್ಳಿನ ಪರಾಮರ್ಶೆ ಮಾಡಲಾಯಿತು.

RELATED ARTICLES  ಮಹಾಮಾಯ ದೇಗುಲದ ಆವರಣ ಜಲಾವೃತ : ಇನ್ನೂ ಮಳೆ ಹೆಚ್ಚುವ ನಿರೀಕ್ಷೆ.

ಕಾಮಗಾರಿಗಳನ್ನು ಪಡೆಯುವಲ್ಲಿ ನಿಯಮಗಳನ್ನು ಗಾಳಿಗೆ ತೂರಿರುವ ಬಗ್ಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಲಾಯಿತು.