ಕುಮಟಾ: ತಾಲೂಕು ಪಂಚಾಯತ ಕುಮಟಾ ಇವರ ಆಶ್ರಯದಲ್ಲಿ .ತಾಲೂಕಾ ಕೆ.ಡಿ.ಪಿ ಪರಿಶೀಲನಾ ಸಭೆ ತಾಲೂಕು ಪಂಚಾಯತ ಸಭಾಭವನದಲ್ಲಿ ಗುರುವಾರ ನಡೆಯಿತು.

ಕೆ‌.ಡಿ.ಪಿ ಸಭೆಗೆ ಹಾಜಾರಾಗದೆ ಅದರ ಬಗ್ಗೆ ಕೆಳಿದರೆ ಹಾಗೂ ಸಾರ್ವಜನಿಕರು ಸರಕಾರಿ ಸಾರಿಗೆ ವಾಹನಗಳ ಸಮಸ್ಯೆಗಳ ಕುರಿತು ಪೃಶ್ನಿಸಿದಕ್ಕೆ ಉಡಾಫೆ ಉತ್ತರ ನಿಡಿದ ಕೆ.ಎಸ್.ಆರ್.ಟಿ.ಸಿ ಡಿಪೋ ಮಾನೆಜರ್ ಅವರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

RELATED ARTICLES  ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯ: ಹಳಿಯಾಳದಲ್ಲಿ ಬಲಿಯಾಯ್ತು ಗರ್ಭಿಣಿಯ ಜೀವ

ಕುಮಟಾ ಹಾಗೂ ಕುಮಟಾ ಸುತ್ತಮುತ್ತಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಶಾಸಕರಾದ ಶಾರದಾ ಶೆಟ್ಟಿ.ರತ್ನಾಕರ್ ನಾಯ್ಕ.ತಹಶಿಲ್ದಾರ ಮೆಘರಾಜ ನಾಯ್ಕ.ಮಹೇಶ ಕುರಿಯವರ್ ಹಾಗೂ ಹಲವು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES  ಬೈಕಿಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಮೃತಪಟ್ಟ ಮಹಿಳೆ