ಕಾರವಾಳಿಯಲ್ಲಿ ಬಾರಿ ಮಳೆ ಗುಡ್ಡ ಕುಸಿತ..

ಇಬ್ಬರು ಬಾಲಕರ ಸಾವು. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ತಂಡ್ರಕುಳಿಯಲ್ಲಿ ಘಟನೆ..

RELATED ARTICLES  ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ.

ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಘಟನೆ..

ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಪೋಲಿಸರು, ಸ್ಥಳೀಯರು.

ಸ್ಥಳಕ್ಕೆ ಪೋಲಿಸ್ ಸಿಬ್ಬಂದಿ ದೌಡು..

RELATED ARTICLES  ದಿನಕರ ಶೆಟ್ಟಿ ಪರ ಪ್ರಚಾರಕ್ಕಿಳಿದ ಶಿವಾನಂದ ಹೆಗಡೆ ಕಡತೋಕಾ.

ಮುಂದುವರೆದ ತೆರವು ಕಾರ್ಯಚರಣೆ