ಹೊನ್ನಾವರ: ಶ್ರೀ ಮಹಾಸತಿ ಗೆಳೆಯರ ಬಳಗ ಹಳದಿಪುರ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ ಪಂದ್ಯಾವಳಿ ಉದ್ಘಾಟನಾ ಸಮಾರಂಭ .ಮತ್ತು ರಸಮಂಜರಿ ಹಾಗು ಡಾನ್ಸ್ ಧಮಾಕಾಕಾರ್ಯಕ್ರಮ ನಡೆಯಿತು.

ಪ್ರತೀ ವರ್ಷ ನಡೆಸುವ ಈ ವಿಧದ ಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗಿ ಚಾಲನೆ ನೀಡಿದರು.ನಂತರದಲ್ಲಿ ಡಾನ್ಸ ಕಾರ್ಯಕ್ರಮಗಳು ನಡೆದವು.

RELATED ARTICLES  ವಿದ್ಯುತ್ ತಂತಿ ತಗುಲಿ  ಬೆಂಕಿಗೆ ಆಹುತಿಯಾದ ಬೊಲೆರೋ..!

ಕಾರ್ಯಕ್ರಮದಲ್ಲಿ ಶ್ರೀ ನಾಗರಾಜ ನಾಯಕ ತೊರ್ಕೆ,ಶ್ರೀ ದಿನಕರ್ ಶೆಟ್ಟಿ,ಶ್ರೀ ಸೂರಜ್ ನಾಯ್ಕ್ ಸೋನಿ ,ಶ್ರೀ ವೆಂಕಟ್ರಾಮನ್ ಹೆಗ್ಡೆ ,ಶ್ರೀ ಪ್ರದೀಪ್ ನಾಯಕ್ ,ಶ್ರೀ ಶಿವಾನಂದ್ ಹೆಗ್ಡೆ ,ಶ್ರೀ ಪರಮೇಶ್ವರ್ ನಾಯ್ಕ್ ,ಶ್ರೀ ಸೀತಾರಾಮ್ ನಾಯ್ಕ್ ,ಶ್ರೀ ಶಿವಾನಂದ್ ನಾಯ್ಕ್ ,ಶ್ರೀ ಅಜಿತ್ ನಾಯ್ಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು .

RELATED ARTICLES  ವಿದ್ಯುತ್ ವಿತರಣಾ ಕೇಂದ್ರದ ಪಕ್ಕದಲ್ಲಿ ಹುಲ್ಲು ಬೆಳೆದ ಪ್ರದೇಶಕ್ಕೆ ಬೆಂಕಿ