ಕುಮಟಾ: ವನವಾಸಿಗರ ಸಮಸ್ಯೆಗಳ ಅವಲೋಕನ ಹಾಗೂ ಸಮಸ್ಯಾ ಪರಿಹಾರಕ್ಕಾಗಿ ಕಾರ್ಯಸೂಚಿಗಳನ್ನಿಡುವ ಉದ್ದೇಶದಿಂದ ವನವಾಸಿ ಕಲ್ಯಾಣದ ಜಿಲ್ಲಾ ಸಮ್ಮೇಳನ ತಾಲ್ಲೂಕಿನ ಸರಸ್ವತಿ ವಿದ್ಯಾಕೇಂದ್ರದಲ್ಲಿ ನಡೆಯಿತು.

ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರವರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ನಂತರ ಮಾತನಾಡಿ ಶಿಕ್ಷಣದ ಕಡೆಗೆ ವನವಾಸಿಗರು ಮನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾ ಠಾಣೆ ಪಿ.ಎಸ್.ಐ. ಶ್ರೀ ಆನಂದಮೂರ್ತಿ ಮತ್ತು‌ ತಂಡವನ್ನು ಶ್ಲಾಘಿಸಿದ ಎಸ್.ಪಿ

ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಪಾದ ಜಿ ಮಾತನಾಡಿ ವನವಾಸಿಗರ ಅಭಿವೃದ್ಧಿ ಗೆ ಕೈಗೊಂಡ ಕಾರ್ಯಗಳ ಬಗ್ಗೆ ಪ್ರಾಸ್ಥಾವಿಕ ಮಾತನಾಡಿದರು.

ಕಾಶೀನಾಥ ನಾಯಕ ಅಧ್ಯಕ್ಷೀಯ ಮಾತನಾಡಿದರು. ಕುಮಟಾ ಎ.ಸಿ.ಎಫ್ ಎಸ್,ವಿ ನಾಯ್ಕ, ಕ.ಸಾ.ಪ ತಾಲೂಕಾ ಅಧ್ಯಕ್ಷ ಡಾ.ಶ್ರೀಧರ ಉಪ್ಪಿನಗಣಪತಿ,ಗಿರಿಯಾ ಗೌಡ, ಜಿ.ಜಿ ಮರಾಠಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಇಂದು ಮತ್ತೆ ದ್ವಿಶತಕದ ಗಡಿ ದಾಟಿದ ಉತ್ತರ ಕನ್ನಡದ ಕೊರೋನಾ ಕೇಸ್ ಸಂಖ್ಯೆ