ಬೆಂಗಳೂರಿನಲ್ಲಿ ನಡೆಯುತ್ತಿರುವ ಹಾಲು ಹಬ್ಬದಲ್ಲಿ. ಶ್ರೀ ರಾಮಚಂದ್ರಾಪುರ ಮಠದ
ಸಾಹಿತ್ಯಸುರಭಿ ವಿಭಾಗ ಸಿದ್ಧಪಡಿಸಿದ, ಶ್ರೀಭಾರತೀಪ್ರಕಾಶನ ಪ್ರಕಾಶಿಸಿದ ಶಮನ್ ಹೆಗಡೆ ಬರೆದ ‘ಹಾಲು: A1-A2’ನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಲೋಕಾರ್ಪಣೆಗೊಳಿಸಿದರು.

RELATED ARTICLES  ಮುಷ್ಕರವನ್ನು ಕೈಬಿಟ್ಟಿದ್ದಾರೆ ಪೆಟ್ರೋಲ್ ಬಂಕ್ ಮಾಲೀಕರು!