ಸಂಕೇತ್ ಗಾಂವ್ಕರ್, ದಯವಿಟ್ಟು ವೋಟ್ ಮಾಡಿ, ಕರ್ನಾಟಕದ ಒಬ್ಬನೇ ಒಬ್ಬ ಸಪ ಜೀ ಟಿವಿ ಹಿಂದಿಯ ಡಾನ್ಸ್ ಇಂಡಿಯಾ ಡಾನ್ಸ್ ಸ್ಪರ್ಧೆಯ top ಹತ್ತು spardhalu ಗಳಲ್ಲಿ ಒಬ್ಬ. Voting ಲೈನ್ ರವಿವಾರ ರಾತ್ರಿ 9.00 ಗಂಟೆಯಿಂದ ಸೋಮವಾರ ರಾತ್ರಿ 9.00 ರ ವರೆಗೆ ಮಾತ್ರ ಓಪನ್ ಇರುತ್ತದೆ.
ಈ voting ಅನ್ನು ಇನ್ನೂ ಮೂರು ವಾರಗಳ ಕಾಲ ಮಾಡಬಹುದು. ಅಂದರೆ ಪ್ರತಿ ರವಿವಾರ ಮತ್ತು ಸೋಮವಾರ ಮಾತ್ರ. Voting ಅನ್ನು Instagram, Miss call ಹಾಗೂ OZEE ಮೂಲಕ ನೀಡಬಹುದು.
Instagram ವಿಧಾನ – ಈ ಕೆಳಗಿನ ಲಿಂಕ್ ಗೆ ಹೋಗಿ www.instagram.com/zeetv ಈದರಲ್ಲಿ ತಾವು ಸಂಕೇತ್ ಗಾಂವ್ಕರ್ ಅವರ voting post ಅನ್ನೂ ಲೈಕ್ ಮಾಡಿ vote ಮಾಡಬಹುದು.
Miss call ವಿಧಾನ – 18001201908 ಗೆ ಒಂದು ಮಿಸ್ ಕಾಲ್ ನೀಡಿ ಕೂಡ vote ಮಾಡಬಹುದು.
OZEE ವಿಧಾನ – ಈ ಲಿಂಕ್ ನಲ್ಲಿ ಹೋಗಿ ಸಂಕೇತ್ ಗಾಂವ್ಕರ್ ಅವರ ಹೆಸರಿನಲ್ಲಿ ವೋಟ್ now ಇರುವ ಕಡೆ ಕ್ಲಿಕ್ ಮಾಡಿ ವೋಟ್ ನೀಡಬಹುದು.