ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರವಾಗಲಾರದು, ಇದಕ್ಕೆ ಕರುಣೆಯಿಂದಲೇ ಉತ್ತರಿಸಬೇಕು ಎಂಬ ಸದುದ್ದೇಶದಿಂದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಬೀಫ್ ಫೆಸ್ಟ್ ಗೆ ಪ್ರತಿಯಾಗಿ ಹಾಲುಹಬ್ಬಕ್ಕೆ ಕರೆ ನೀಡಿದ್ದು ಆ ಕುರಿತಂತೆ ಹೊನ್ನಾವರದ ಕರ್ಕಿಯ ದಯಾನಂದ ವಿದ್ಯಾಭಾರತಿ ಗುರುಕುಲದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಲಿನ ಮಹತ್ವದ ಕುರಿತಾಗಿ ಮಕ್ಕಳಿಗೆ ತಿಳಿಹೇಳಲಾಯಿತು . ಮಂಡಲ ಹಾಗೂ ವಲಯದ ಪದಾಧಿಕಾರಿಗಳು ಇದ್ದರು.

RELATED ARTICLES  ಉತ್ತಮ ಫಲಿತಾಂಶಗಳ ದಾಖಲಿಸಿದ ಭಟ್ಕಳದ ಅಂಜುಮನ್ ಇಂಜಿನಿಯರಿಂಗ್ ಕಾಲೇಜ್  ವಿದ್ಯಾರ್ಥಿಗಳು.