ಪರೇಶ್ ಮೇಸ್ತ ಇವರ ಸಾವಿಗೆ ಇನ್ನು ನ್ಯಾಯ ಸಿಗದ ಕಾರಣ ಇಂದು ಹೊನ್ನಾವರದಲ್ಲಿ ೨ ಸಾವಿರಕ್ಕೂ ಅಧಿಕ ಮಹಿಳೆಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಿದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀ ದಿನಕರ ಶೆಟ್ಟಿ ಅವರು ಹಾಜರಿದ್ದರು.ಪರೇಶ ಸಾವಿನ ತನಿಖೆ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ೪೦-೫೦ ದಿನಗಳು ಕಳೆದರು ಪೊಲೀಸರು ತನಿಖೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಷಗೊಂಡ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದ್ದು ಆ ವಿಡಿಯೋ ಇಲ್ಲಿದೆ ನೋಡಿ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 08-11-2018 ರ ರಾಶಿ ಭವಿಷ್ಯ ಇಲ್ಲಿದೆ.

[youtube https://www.youtube.com/watch?v=R2B8T5wllfM&w=350&h=350]