ಕಾರವಾರ : ವಿವಿಧ ನಿರಾವರಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆ ಕರೆನೀಡಿದ ಕರ್ನಾಟಕ ಬಂದ್ ಗೆ ಕಾರವಾರದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಶಾಶ್ವತ ನೀರಾವರಿಗಾಗಿ ಕನ್ನಡ ಪರ ಸಂಘಟನೆ ಬಂದ್ ಕರೆ ನೀಡಿದ್ದು ವಿವಿಧ ಜಿಲ್ಲೆ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮಾತ್ರ ಬಸ್ಸ್ ಸಂಚಾರ ಎಂದಿನಂತೆ ಪ್ರಾರಂಭವಾಗಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯುತ್ತಿದೆ.

RELATED ARTICLES  ಪ್ರಧಾನಿಗೆ ನೆತ್ತರಲ್ಲಿ ಪತ್ರ ಬರೆದ ರೋಶನ್