ಗೋಕರ್ಣ – ಪ ಪೂ ಶ್ರೀ ಸ್ವಾಮಿ ನಿಷ್ಠಾನಂದರು, ಶಾರದಾ ರಾಮಕೃಷ್ಣ ಆಶ್ರಮ, ಚಿತ್ರದುರ್ಗ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 388 ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಶಾಲಾ ಸಂಸತ್ತು ರಚನೆ ಚುನಾವಣಾ ಕಾರ್ಯಕ್ರಮ

ಉಪಾಧಿವಂತ ಮಂಡಳಿ ಸದಸ್ಯರಾದ ವೇ ರಾಮಚಂದ್ರ ಜಂಭೆ ಇವರು ಶ್ರೀ ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಭಾಗವಹಿಸಿದ್ದರು .

RELATED ARTICLES  ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿ: ಉಪ ಚುನಾವಣೆ ಬಗ್ಗೆ ಡಿ.ಸಿ ಮಾಹಿತಿ.