ಕುಮಟಾ : ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ವಾರ್ಷಿಕ ಸಭೆ ನಡೆಯಿತು.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಆರೋಗ್ಯ ರಕ್ಷಾ ಸಮಿತಿಯ ವಾರ್ಷಿಕ ಸಭೆಯಲ್ಲಿ ಶಾಸಕರು ಪಾಲ್ಗೊಂಡು ಆಸ್ಪತ್ರೆಯ ಕುಂದುಕೊರತೆ- ಪರಿಹಾರೋಪಾಯಗಳನ್ನು, ವಿವಿಧ ಸೇವೆಗಳ ಹಾಗೂ ಕಳೆದ ಸಭೆಯ ನಂತರದ ಬೆಳವಣಿಗೆಗೆಗಳ ಕುರಿತು ಸದಸ್ಯರ ಹಾಗೂ ಸಿಬ್ಬಂದಿಗಳೊಂದಗೆ ಚರ್ಚಿಸಿದರು. ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚಿಸಿದರು.

RELATED ARTICLES  ದಿ.೨೨ ರಂದು ಕುಮಟಾ ರೋಟರಿ ಲೈಫ್ ಸಪೋರ್ಟ್ ಯೋಜನಾನುಷ್ಠಾನದ ಹಸ್ತಾಂತರ ಸಮಾರಂಭ.

ಈ ಸಂದರ್ಭದಲ್ಲಿ ವೈದ್ಯರಾದ ಶ್ರೀನಿವಾಸ ನಾಯಕ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶ್ರೀ ಸಚಿನ್ ನಾಯ್ಕ , ಮನೋಜ ನಾಯಕ, ಅನಿತಾ ಮಾಪಾರಿ ಮತ್ತು ಅಮರನಾಥ ನಾಯ್ಕ ಇನ್ನಿನಿತರರು ಪಸ್ತಿತರಿದ್ದರು.

RELATED ARTICLES  ಕಾರವಾರದಲ್ಲಿ ಆತ್ಮಹತ್ಯೆಗೆ ಶರಣಾದ ಸರ್ಕಾರಿ ಉದ್ಯೋಗಿ.