ಕನಾ೯ಟಕ ಬಂದ ಪರಿಣಾಮ ಯಲ್ಲಾಪುರ ಬಸ್ಸ್ ನಿಲ್ದಾಣದಲ್ಲಿ ಜನರ ಪರದಾಟ.
ಕರ್ನಾಟಕ ಬಂದ್ ಗೆ ಯಲ್ಲಾಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಿಧ ನಿರಾವರಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆ ಕರೆನೀಡಿದ ಕರ್ನಾಟಕ ಬಂದ್ ಗೆ ಯಲ್ಲಾಪುರದ ಜನತೆ ಉತ್ತಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಶ್ವತ ನೀರಾವರಿಗಾಗಿ ಕನ್ನಡ ಪರ ಸಂಘಟನೆ ಬಂದ್ ಕರೆ ನೀಡಿದ್ದು ವಿವಿಧ ಜಿಲ್ಲೆ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.