ಕುಮಟಾ: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕುಮಟಾ ಉತ್ಸವದಲ್ಲಿ ಚಂದನ ಶೆಟ್ಟಿ ಜನತೆಯನ್ನು ಮೋಡಿ ಮಾಡಿದರು.

ಬಹು ನಿರೀಕ್ಷಿತ ಕಲಾವಿಧರಾಗಿದ್ದ ಅವರ ಬರುವಿಕೆಗೆ ಕಾದು ಕುಳಿತಿದ್ದ ಕುಮಟಾ ಜನತೆಗೆ ಚಂದನ್ ಶೆಟ್ಟಿ ಮನರಂಜನೆಯ ಸವಿಯನ್ನೇ ಮೊಗೆ ಮೊಗೆದು ಉಣ ಬಡಿಸಿದರು.

RELATED ARTICLES  ನೀರಸ ಪ್ರತಿಕ್ರಿಯೆಯ ನಡುವೆಯೂ ಕಾರವಾರದಲ್ಲಿ ಕರಾಳ ದಿನ ಆಚರಣೆ!

ಚಂದನ್ ಶೆಟ್ಟಿಯವರ ಧ್ವನಿ ಒಂದೆಡೆ ಕೇಳಿದೊಡನೆ ಹುಚ್ಚೆದ್ದು ಕುಣಿಯಲು ಪ್ರಾರಂಭಿಸಿದ ಕುಮಟಾ ಜನತೆ ಮೈ ಮರೆತು ಅವರ ಧ್ವನಿಗೆ ಧ್ವನಿಯಾಗತೊಡಗಿದರು.

ಜನರ ಕೂಗು ಹಾಗೂ ಚಪ್ಪಾಳೆಯ ಸದ್ದಿನಲ್ಲಿಯೇ ಇಡೀ ಕುಮಟಾದ ಮಣಕಿ ಮೈದಾನ ಮಿಂದೆದ್ದಿದ್ದು ನಿನ್ನೆಯ ವಿಶೇಷ.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ|| ಅಭಿನವ ಬ್ರಹ್ಮಾನಂದ ಸ್ವಾಮೀಜಿ.

ಇವೆಲ್ಲದರ ಜೊತೆಗೆ ಡಾನ್ಸ ಮಸ್ತಿ ಕಾರ್ಯಕ್ರಮದ ಮೂಲಕ ನಡೆದ ಅಂತರ್ ರಾಜ್ಯ ಡಾನ್ಸ ಸ್ಪರ್ಧೆ ನಡೆಯಿತು. ‌ನಿರ್ಣಾಯಕರಾಗಿ ನಟ ವಿಜಯ ರಾಘವೇಂದ್ರ ಆಗಮಿಸಿದ್ದರು.