ಕುಮಟಾದ ದೀವಗಿಯ ತಂಡ್ರಕುಳಿಯಲ್ಲಿ ಸಂಭವಿಸಿದ ಗುಡ್ಡಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಮತ್ತು ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.

RELATED ARTICLES  ಶಿರಸಿಯಲ್ಲಿ ಕಳ್ಳರ ಕೈ ಚಳಕ: ದೇವಾಲಯದ ಹುಂಡಿಗೆ ಬಿತ್ತು ಕನ್ನ..!

ಶಾಸಕರಾದ ಶಾರದಾ ಮೋಹನ ಶೆಟ್ಟಿ ಯವರಿಗೆ ಜನರು ಮನವಿ ಸಲ್ಲಿಸಿ .ಈ ಬಗ್ಗೆ ಶಿಘ್ರ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.