ಕುಮಟಾ: ಬ್ರಹ್ಮೂರು ಸ್ನೇಹಲೋಕ ಕ್ರಿಕೆಟ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನವಾಯಿತು.

ಪಂದ್ಯಾವಳಿಯಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಬಿಜೆಪಿ ಮುಖಂಡ ಪ್ರೊ. ಎಂ.ಜಿ.ಭಟ್ಟ ಸಂಘಟನೆಗಳು ಸಮಾಜಮುಖಿಯಾಗಿಸಿ ಕೆಲಸ ಮಾಡಬೇಕು . ಇಂತಹ ಕಾರ್ಯಗಳಿಂದ ಸಮನ್ವಯತೆ ಕಾಣಸಿಗುತ್ತವೆ ಮತ್ತು ಸಂಘಟನೆ ಬಲವಾಗುತ್ತದೆ . ನಾವೆಲ್ಲ ಮಾನವೀಯ ನೆಲೆಯ ಮೇಲೆ ಇತರರ ಕಷ್ಟದಲ್ಲಿ ಪಾಲ್ಗೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.

RELATED ARTICLES  ವೈಜ್ಞಾನಿಕ ಚಿಂತನೆ ಬೆಳೆಸಿ- ಡಾ. ರವಿರಾಜ ಕಡ್ಲೆ

ಅನೇಕ ತಂಡಗಳು ಭಾಗವಹಿಸಿ ಪ್ರಶಸ್ತಿಗಾಗಿ ಸೆಣಸಿದವು. ಸ್ನೇಹಲೋಕ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷರು,ಸದಸ್ಯರು, ಊರಿನ ಪ್ರಮುಖರು ಹಾಜರಿದ್ದರು.