ದೀವಗಿಯ ತಂಡ್ರಕುಳಿಯಲ್ಲಿ ಸಂಭವಿಸಿದ ಗುಡ್ಡಕುಸಿತಕ್ಕೆ ಸಂಬಂಧಿಸಿ ಹಾನಿಗೆ ಸರಕಾರ ಮತ್ತು ಐ.ಆರ್.ಬಿ ಕಂಪನಿ ಪರಿಹಾರ ಘೋಷಣೆಮಾಡಿದೆ.

ಸರಕಾರ ತಲಾ 4 ಲಕ್ಷ ಹಾಗೂ ಐ.ಆರ್.ಬಿ ಕಂಪನಿ ತಲಾ 2 ಲಕ್ಷ ಪ್ರಾಣಹಾನಿ ಪರಿಹಾರ ಹಾಗೂ ಮನೆ ಕಳೆದುಕೊಂಡವರಿಗೆ 95000 ರೂ ಪರಿಹಾರ ನೀಡಿದೆ. ಗಾಯಗೊಂಡವರಿಗೆ ತಲಾ 1ಲಕ್ಷ ಹಾಗೂ ಸಂಪೂರ್ಣ ವೈದ್ಯಕೀಯ ಖರ್ಚು ನೀಡುವಂತೆ ಪರಿಹಾರ ಘೋಷಿಸಿದೆ.

RELATED ARTICLES  ಅಭೂತಪೂರ್ವ ಯಶಸ್ಸು ಕಂಡ "ಸಾಗುತಿರಲಿ ಬಾಳ ಬಂಡಿ" ಕಾರ್ಯಕ್ರಮ : ಸತ್ವಾಧಾರ ಫೌಂಡೇಶನ್ ಕಾರ್ಯದ ಬಗ್ಗೆ ಮೆಚ್ಚುಗೆ.