ಕುಮಟಾ: ಶಾಲಾ ಜಾಗದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ ಕಟ್ಟಡದ ತೆರವು ಕಾರ್ಯ ಇಂದು ಮಿರ್ಜಾನಿನಲ್ಲಿ ನಡೆಯಿತು.

ಮಿರ್ಜಾನಿನ ಸರ್ಕಾರಿ ಉರ್ದು ಶಾಲೆ ಸಂಬಂಧಿಸಿದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ ಅಂಗಡಿಯನ್ನು ಮಾನ್ಯ ಸಹಾಯಕ ಆಯುಕ್ತರು ಕುಮಟ, ತಹಶೀಲ್ದಾರ ಕುಮಟ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ ಇವರ ಸಮಕ್ಷದಲ್ಲಿ ಪೊಲೀಸ ಹಾಗು ಅಗ್ನಿಶಾಮಕ ಸಿಬ್ಬಂಧಿಗಳ ಸಹಕಾರದೊಂದಿಗ ಕಟ್ಟಡ ತೆರವುಗೊಳಿಸಲಾಗದೆ.

RELATED ARTICLES  ಡಿ.ವೈ.ಎಸ್.ಪಿ ಕಾರಿಗೆ ಓಮಿನಿ ಡಿಕ್ಕಿ : ಯಲ್ಲಾಪುರ ಸಮೀಪ ದುರ್ಘಟನೆ

ಯಾವುದೇ ತೊಂದರೆ ಆಗದ ರೀತಿಯಲ್ಲಿ ತೆರವುಗೊಳಿಸಿ ಕಟ್ಟಡ ನೆಲಸಮಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಲಕ್ಷ್ಮಿ ಪ್ರಿಯಾ, ತಹಶೀಲ್ದಾರ ಮೇಘರಾಜ ನಾಯ್ಕ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

RELATED ARTICLES  ಅಗಲಿದ ಚೇತನಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕುಮಟಾ ವೈಭವದ ಕಾರ್ಯಕ್ರಮದಲ್ಲಿ ಬದಲಾವಣೆ.