ಶಿರಸಿ : ಅಪರಿಚಿತ ವಾಹನವೊಂದು ಬಡಿದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ರಾಗಿಹೊಸಳ್ಳಿ ಬಳಿ ಬುಧವಾರ ನಡೆದಿದೆ.

ಮುಂಡಗೋಡಿದ ಭದ್ರಾಪುರ ವಿರೇಶ ಲಮಾಣಿ (೨೩) ಮೃತಪಟ್ಟ ಯುವಕನಾಗಿದ್ದಾನೆ. ಈತನು ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿರುವಾಗ ಯಾವುದೋ ಅಪರಿಚಿತ ವಾಹನ ಬಡಿದು ಪರಾರಿಯಾಗಿದೆ.

RELATED ARTICLES  ಭಾರೀ ಮಳೆ ನಾಳೆ ಮತ್ತೆ ಶಾಲೆಗಳಿಗೆ ರಜೆ

ವಾಹನ ಬಡಿದ ರಭಸಕ್ಕೆ ಆಯತಪ್ಪಿ ಬಿದ್ದ ವಿರೇಶ್, ಸ್ಥಳದಲ್ಲೇ ಸಾವನ್ನೊಪ್ಪಿದ್ದಾನೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್ಐ ಶಿವಕುಮಾರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‌

RELATED ARTICLES  ಸ್ಕೂಟಿಗೆ ಹಿಂಗಡೆಯಿಂದ ಬಂದು ಬಡಿದ ಕಾರು : ದಂಪತಿಗಳು ಗಂಭೀರ.