ಕುಮಟಾ : ತಾಲೂಕಿನ ಕತಗಾಲದ ಸಭಾಬವನದಲ್ಲಿ ಯಶೋದರಾ ನಾಯ್ಕ ಟ್ರಸ್ಟ ವತಿಯಿಂದ ಸ್ವ ಸಹಾಯ ಸಂಘದ ಫಲಾನುಬವಿಗಳಿಗೆ ಸಾಲ ವಿತರಣೆ ಮತ್ತು ಹೊಲಿಗೆಯಂತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಟ್ರಸ್ಟನ ಅದ್ಯಕ್ಷರಾದ ಶ್ರೀ ಯಶೋಧರಾ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಬಡತನ ನಿರ್ಮೂಲನೆಗೆ ಸ್ವ ಉದ್ಯೋಗ ಒಂದೇ ಮಾರ್ಗವಾಗಿದ್ದು. ಸ್ವ ಉದ್ಯೋಗದ ಬಗ್ಗೆ ಜಾಗ್ರತಿ ಮೂಡಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾ ಎ.ವಿ ‌ಬಾಳಿಗಾ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ: ಬಿಡುಗಡೆಯಾಯ್ತು ವಾರ್ಷಿಕ ಸಂಚಿಕೆ ಜಲಧಿ ತರಂಗ.

ಕಾರ್ಯಕ್ರಮದಲ್ಲಿ ಅನಸೂಯಾ ಅಂಬಿಗಾ.ಬಾಬು.ಎಂ ಬೋಗರ್.ಪಿ ಅರ್ ಬಟ್ಟ.ಉಮೇಶ ಭಟ್ಟ,ಮಹೇಂದ್ರ ಎನ್ ನಾಯ್ಕ,ಅನಂತ ಶಾನಬಾಗ್,ಲಂಬೋದರ ಗುನಗಾ,ಮಾಣಿ ಗೌಡ,ಸುಲೋಚನಾ ಹೆಬ್ಬಾರ್,ಅಶೊಕ್ ಪಿಕಳೆ,ಗಜಾನನ ಗೌಡ,ಇಸ್ ಟಿ ನಾಯ್ಕ , ಪರಮೇಶ್ವರ ಮುಕ್ರಿ, ರೇಖಾ ಬಟ್ಟ,ಉದ್ಯಮಿಗಳಾದ ಹರೀಶ ಶೇಟ್, ಸತ್ಯಾ ಜಾವಗಲ್ ಉಪಸ್ಥಿತರಿದ್ದರು.

RELATED ARTICLES  ದಸರಾ ಸ್ಪೆಷಲ್ ಸುವಿಧಾ ಎಕ್ಸ್‌ಪ್ರೆಸ್ ರೈಲನ್ನು ಕಾರವಾರದ ತನಕವೂ ಓಡಿಸಲು ನೈರುತ್ಯ ರೇಲ್ವೆ ಅನುಮತಿ