ಕುಮಟಾ: ತಾಲೂಕಿನ ಗ್ರಾಮ ಒಕ್ಕಲಿಗ ಸಮಾಜದ ಸಭಾಭವನದ ಮುಂದುವರೆದ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂಪಯಿ ಅನುದಾನ ಮಂಜೂರು ಮಾಡಿದ ಬಗ್ಗೆ ಗ್ರಾಮ ಒಕ್ಕಲಿಗ ಸಮಾಜದ ಮುಖಂಡರುಗಳು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ತಮ್ಮ ಸಮಾಜದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿಯು ಹಾಗೂ ಸಭಾಭವನ ಪೂರ್ಣಗೊಳಿಸುವಲ್ಲಿ ಹೆಚ್ಚಿನ ಅನುದಾನದ ಸಹಾಯ ಒದಗಿಸುವಂತೆ ಸಮಿತಿಯ ಪರವಾಗಿ ವಿನಂತಿಸಿದರು.

RELATED ARTICLES  ರಾಮದಾಸ ಗುನಗಿ ಅವರಿಗೆ ಕರ್ನಾಟಕ ತಾಂತ್ರಿಕ ರತ್ನ ಪ್ರಶಸ್ತಿ ಪ್ರದಾನ

ಈ ಸಂದರ್ಭದಲ್ಲಿ ಗ್ರಾಮ ಒಕ್ಕಲಿಗ ಸಮಾಜದ ಸಭಾಭವನದ ಸಮೀತಿ ಸದಸ್ಯರು ಹಾಗೂ ಸಮಾಜದ ಪ್ರಮುಖರು ಹಾಜರಿದ್ದರು.