ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು
ಶ್ರೀಸಂಸ್ಥಾನಗೋಕರ್ಣ – ಶ್ರೀರಾಮಚಂದ್ರಾಪುರಮಠ.
ಇವರ ದಿವ್ಯ ಸಾನ್ನಿಧ್ಯದಲ್ಲಿ
“ಸಪರಿವಾರ ಶ್ರೀರಾಮದೇವರ ನೂತನಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ”

RELATED ARTICLES  ದಿ.ಮೋಹನ ಶೆಟ್ಟಿಯವರು ಹಾಕಿಕೊಟ್ಟ ಜನಸೇವಾ ಮಾರ್ಗದಲ್ಲಿಯೇ ಮುನ್ನಡೆಯುತ್ತಿರುವ ಶಾಸಕಿ ಶಾರದಾ ಶೆಟ್ಟಿಯವರ ಸಾಧನೆಗೆ ಮತ್ತೊಂದು ಗರಿ

ದಿನಾಂಕ : ೦೩/೦೭/೨೦೧೭ ನೇ ಸೋಮವಾರದಿಂದ
೦೬/೦೭/೨೦೧೭ ನೇ ಗುರುವಾರದವರೆಗೆ ಹೇಮಲಂಬ, ಆಷಾಢ ಶುಕ್ಲ ದಶಮಿಯಿಂದ ತ್ರಯೋದಶಿವರೆಗೆಶ್ರೀ ರಾಮದೇವ ಭಾನ್ಕುಳಿಮಠ, ಸಿದ್ದಾಪುರ(ಉ.ಕ)

ದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಕಾರ್ಯರ್ತರು ಮತ್ತು ಭಕ್ತರನ್ನು ಆಡಳಿತ ಮಂಡಳಿಯವರು ಆಹ್ವಾನಿಸಿದ್ದಾರೆ.

RELATED ARTICLES  ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದಿ ನಡೆದ ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ.