ಕಾರವಾರ: ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಹಿಂಭಾಗದ ಕಡಲತೀರದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಬಿಣಗಾದ ಬೋನಿ ಅಂಥೋನಿ ಮೆಜಿಸ್ ಎಂದು ಗುರುತಿಸಲಾಗಿದೆ.

RELATED ARTICLES  ಭಗವದ್ಗೀತೆಯನ್ನು ಅವಹೇಳನ ಮಾಡಿದರಾ ಶಿಕ್ಷಕಿ? ಶಿರಸಿಯಲ್ಲಿ ಸುದ್ದಿಯಲ್ಲಿದೆ ಧರ್ಮ ನಿಂದನೆ ವಿಷಯ

ಈತ ಮೈತುಂಬ ಸಾಲ ಮಾಡಿಕೊಂಡಿದ್ದ ಎಂದು ಹಾಗೂ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮರಳಿಗಾಗಿ ಮಾರಾಮಾರಿ..? ಓರ್ವನ‌ ಮೇಲೆ ಹಲ್ಲೆ..!