ಹೊನ್ನಾವರ: ತಾಲೂಕಿನ ಕರ್ಕಿ ಮೂಡಗಣಪತಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಿತು.

ಕಾರ್ಯಕ್ರಮದಲ್ಲಿ ಬಾಗವಹಿಸಿ ಅಂಕಣ ಉದ್ಘಾಟಿಸಿದ ರವಿಕುಮಾರ್ ಮೋಹನ್ ಶೆಟ್ಟಿಯವರು ಮಾತನಾಡಿ ಕ್ರೀಡೆಗಳು ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಲು ಅನುಕೂಲವಾಗಿದೆ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

RELATED ARTICLES  ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕುವ ಪ್ರಯತ್ನ ಮಾಡುವುದೆಂದರೆ, ಹಿಂದೂತ್ವನಿಷ್ಠರ ಧ್ವನಿ ಅಡಗಿಸುವ ಷಡ್ಯಂತ್ರವಾಗಿದೆ : ಕುಮಟಾದಲ್ಲಿ ಸನಾತನ ಸಂಸ್ಥೆ ಬೆಂಬಲಿಸಿ ಮನವಿ ಸಲ್ಲಿಕೆ

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸೂರಜ ನಾಯ್ಕ ಸೋನಿ ಹಾಜರಿದ್ದು ಕ್ರೀಡೆಯ ಮಹತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಜಿ. ಪಂ. ಸದಸ್ಯರಾದ ಶ್ರೀ ಪ್ರದೀಪ್ ನಾಯ್ಕ ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ಕ್ರೀಡೆ ಉತ್ತಮ ಜೀವನಕ್ಕೆ ನಾಂದಿಯಾಗುವುದು ಎಂದರು.

RELATED ARTICLES  ಸಿದ್ಧಗೊಂಡಿದೆ ಮುಂದಿನ ಏಳು ವರ್ಷದ ಅಭಿವೃದ್ಧಿಗೆ ರೂಪುರೇಷೆ

ಜಿ.ಪಂ ಸದಸ್ಯರಾದ ಶಿವಾನಂದ ಹೆಗಡೆ, ವಿನಾಯಕ ಶೇಟ್ ಹಾಗು ಮುಖಂಡರು ಉಪಸ್ತಿತರಿದ್ದರು.