ಕುಮಟಾ: ತಾಲೂಕಿನ ಅಳ್ವೆಕೊಡಿಯಲ್ಲಿ ನಾಟಕ,ಸಾಂಸ್ಕ್ರತಿಕ,ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜೆ ಡಿ ಎಸ್ ಮುಖಂಡ ಶ್ರೀ ಪ್ರದೀಪ್ ನಾಯಕ ದೇವರಭಾವಿ ಉದ್ಘಾಟಿಸಿ ನಾಟಕ ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾದ ಸಂದೇಶ ನೀಡುವ ಮಾಧ್ಯಮ, ಸಾoಸ್ಕ್ರತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ವೇದಿಕೆಗಳು ಎನ್ನುವದರೊಂದಿಗೆ ಸನ್ಮಾನ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನ ಗುರುತಿಸಿ ಅವರಿಗೆ ಇನ್ನು ಹೆಚ್ಚು ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.

RELATED ARTICLES  ಶಾಲೆಯೆಂಬ ದೇಗುಲದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ- ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ ಅಭಿಮತ.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕಾರ್ಯಕ್ರ ಮದ ಅಧ್ಯಕ್ಷತೆಯನ್ನ ಚಂದ್ರಶೇಖರ್ ಪಟಗಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಸ್ಕರ್ ಪಟಗಾರ್,ಗ್ರಾ ಪಂ ಸದಸ್ಯೆ ಭಾರತಿ ಪಟಗಾರ್ ಉಪಸ್ಥಿತರಿದ್ದು ,ಪ್ರಾಸ್ತಾವಿಕವಾಗಿ ಗ್ರಾ ಪಂ ಸದಸ್ಯ ಗಣಪತಿ ಪಟಗಾರ್ ಮಾತನಾಡಿದರು.

RELATED ARTICLES  ವಿಷ ಪ್ರಾಶನ ಹಿನ್ನೆಲೆ : 12 ಕುರಿಗಳು ದಾರುಣ ಸಾವು