ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಕವಲಕ್ಕಿ ಯಲ್ಲಿ ಹಾಲು ಮಾರಲು ಹೋದ 21 ವರುಷದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ.

RELATED ARTICLES  ಯಲ್ಲಾಪುರದಲ್ಲಿ ನಡೆದ ಆಜಾದ್ ಟ್ರೋಫಿ.

ಅತ್ಯಾಚಾರ ಆರೋಪಿ ಸುಬ್ರಹ್ಮಣ್ಯ ರಾಬೀನ್ ಶೇಟ್ಟಿ ಬಂಧಿಸಲಾಗಿದೆ.

ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.