ಶಿರಸಿ: ಶಿವರಾತ್ರಿಗೆಂದು ತಾಲೂಕಿನ ಸಹಸ್ರ ಲಿಂಗಕ್ಕೆ ಬಂದಿದ್ದ ಪ್ರವಾಸಿಗನೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮಂಗಳೂರು ಮೂಲದ ಯುವಕ ಹರೀಶ್ ಚಂದ್ರಶೇಖರ್ ಆಚಾರಿ ಮೃತ ವ್ಯಕ್ತಿಯಾಗಿದ್ದಾನೆ. ಮೂರು ಮಂದಿ ಸ್ನೇಹಿತರು ಶಿವರಾತ್ರಿಗೆಂದು ಸಹಸ್ರ ಲಿಂಗಕ್ಕೆ ಬಂದಿದ್ದರು. ಈಜಲು ಹೋಗಿದ್ದ ಹರೀಶ್ ಎಂಬಾತ ಕೆಸರಿನಲ್ಲಿ ಸಿಲುಕಿ ಮೇಲೆಳಲು ಆಗದೆ ಮೃತ ಪಟ್ಟಿದ್ದಾನೆ.

RELATED ARTICLES  ಕನ್ನಡ ಜಾಗೃತ ಸಮಿತಿಯ ಸದಸ್ಯರಾಗಿ ಪತ್ರಕರ್ತ ಬಿ.ಎನ್. ವಾಸರೆ ನೇಮಕ

ಈಜದಂತೆ ಪೋಲಿಸರು ಎಚ್ಚರಿಕೆ ನೀಡಿದ್ದರೂ ಯುವಕರು ಅಲ್ಲಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಶಿರಸಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತ ವಿ.ಆರ್. ಜೋಶಿಯವರಿಗೆ ಸಂತಾಪ ಸಭೆ