ಕುಮಟಾ : ಕುಮಟಾದ ತಡ್ರಕುಳಿಯ ಗುಡ್ಡ ಕುಸಿದ ಸ್ಥಳಕ್ಕೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಸಂಸದರು ಶಾಶ್ವತ ಪರಿಹಾರ ನೀಡುವ ಬಗ್ಗೆ ಸ್ಪಂದಿಸದ ಹಿನ್ನೆಲೆಯಲ್ಲಿ ತಂಡ್ರಕುಳಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ೬೬ ನ್ನು ತಡೆದು ಪ್ರತಿಭಟನೆ ನಡೆಸಿದರು.

RELATED ARTICLES  'ವಿಶ್ವದರ್ಶನ ಸೇವಾ' ಆಯೋಜಿಸಿರುವ ಯೋಗ ಶಿಬಿರಕ್ಕೆ ಚಾಲನೆ

ಕಳೆದ ಎರಡು ದಿನದ ಹಿಂದೆ ಗುಡ್ಡ ಕುಸಿದು ಮೂವರು ಮೃತಪಟ್ಟು ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗುದೆ. ಇದಕ್ಕೆ ಪರಿಹಾರ ವಾಗಿ ಈ ಜಾಗ ಹೊರತುಪಡಿಸಿ ಬೇರೆಕಡೆ ಸೂಕ್ತ ಜಾಗದಲ್ಲಿ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.

RELATED ARTICLES  ದಿವಂಗತ ಡಾಕ್ಟರ್ ಬಿ.ಎಂ ಪೈ ಅವರ 30ನೇ ಪುಣ್ಯತಿಥಿ : ಅರ್ಥಪೂರ್ಣ ಕಾರ್ಯಕ್ರಮ