ಭಟ್ಕಳ: ಮುಗಳಿಯಲ್ಲಿ ತಾಲೂಕಾಮಟ್ಟದ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನವಾಯಿತು.

ಕಾರ್ಯಕ್ರಮವನ್ನು ಭಟ್ಕಳ ಕ್ಷೇತ್ರದ ಶಾಸಕರಾದ ಮಂಕಾಳ ವೈದ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

RELATED ARTICLES  ಕೊರೋನಾ ವಾರಿಯರನ್ನು ಗೆಲ್ಲಿಸಿದ ಸಿದ್ದಾಪುರದ ತಾರೇಸರ ಜನತೆ

ಈ ತಾಲೂಕಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಂಕಾಳ ವೈದ್ಯರವರಿಗೆ ಯುವಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು .

RELATED ARTICLES  ಮಿಂಚಿ ಮರೆಯಾದ ಯಕ್ಷಗಾನದ ಮೇರು ಕಲಾವಿದ "ಚಿಟ್ಟಾಣಿ ರಾಮಚಂದ್ರ ಹೆಗಡೆ"

ವಿವಿಧ ತಂಡಗಳ ನಡುವೆ ನಡೆದ ಹಣಾಹಣಿ ಜನರಲ್ಲಿ ಕುತೂಹಲ ಕೆಣಕಿಸಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.