ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಶರಾವತಿ ಬ್ರೀಜ್ ಕೆಳಗಡೆ ದೇಹ ತೇಲುತ್ತಿರುವುದು ಗಮನಿಸಿದ ಸಾರ್ವಜನಿಕರು ಪೋಲೀಸರಿಗೆ ವಿಷಯ ತಿಳಿಸಿದ್ದು ಸ್ದಳಕ್ಕಾಗಿಮಿಸಿದ ಪೋಲೀಸರು ಸಾರ್ವಜನಿಕರೊಡಗೂಡಿ ಶವವನ್ನು ಮೇಲಕ್ಕೆತ್ತಿದ್ದು ಸರ್ಕಾರಿ ಆಸ್ಪತ್ರೆಯ ಶವಗಾರ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಹಿಂದೂ ದೇವಾಲಯಗಳ ಮೇಲೆ ಹಿಡಿತ ಸಾಧಿಸಲು ಸರಕಾರದ ಪ್ರಯತ್ನ ಕುಮಟಾದಲ್ಲಿ ಖಂಡನೆ.

ಯಾವಕಾರಣಕ್ಕಾಗಿ ಸಾವು ಸಂಭವಿಸಿದೆ ಹಾಗೂ ಯಾರು ಎಂಬುದು ತನಿಖೆ ನಂತರ ಹೊರಬರಬೇಕಾಗಿದೆ.

ಸತ್ತಿರುವ ವ್ಯಕ್ತಿಯ ದೇಹದ ಮೇಲೆ ಸಣ್ಣಪುಟ್ಟ ಗಾಯಗಳಿವೆ ಎಂಬುದಾಗಿ ವರದಿಯಾಗಿದ್ದು ಪೋಲೀಸ್ ತನಿಖೆಯಿಂದ ಪೂರ್ಣ ವಿವರ ತಿಳಿಯಬೇಕಿದೆ.

RELATED ARTICLES  ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಶಿರಸಿಯಲ್ಲಿ ಇಬ್ಬರು ಪೊಲೀಸ್ ಬಲೆಗೆ